ಜಾನಪದ ವಿಶ್ವವಿದ್ಯಾಲಯ ಪ್ರಮುಖ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ ಅಲ್ಪಾವಧಿ ಶಿಕ್ಷಣ ಕ್ರಮಗಳನ್ನು ಅನುಷ್ಠಾನಗೊಳಿಸಲಿದೆ.
ಎಂಟು ಅಲ್ಪಾವಧಿ ಶೈಕ್ಷಣಿಕ ಕಾರ್ಯಕ್ರಮಗಳಡಿ 78 ಸರ್ಟಿಫಿಕೇಟ್ ಮತ್ತು ಸ್ನಾತಕೋತ್ತರ ಡಿಪ್ಲೊಮಾ ಶಿಕ್ಷಣವನ್ನು ನೀಡುವ ಮೂಲಕ ಇಡೀ ಜನಪದ ಸಂಸ್ಕೃತಿಯ ಸಮಗ್ರತೆಯನ್ನು ದರ್ಶಿಸುವ ಮತ್ತು ಅಧ್ಯಯನಕ್ಕೊಳಪಡಿಸುವ ಮಹತ್ವಾಕಾಂಕ್ಷಿ ಯೋಜನೆಗಳನ್ನು ಕೈಗೆತ್ತಿಕೊಂಡು ಕಾರ್ಯ ನಿರ್ವಹಿಸಲಿದೆ.
ಕಲಿಕೆಯನ್ನು ಕೇವಲ ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸದೆ ಅದನ್ನು ಪ್ರಾಯೋಗಿಕ ನೆಲೆಯಲ್ಲಿ ಅಧ್ಯಯನಕ್ಕೊಳಪಡಿಸುವ ಪ್ರಯತ್ನಕ್ಕೆ ವಿಶ್ವವಿದ್ಯಾಲಯವು ಕೈಹಾಕಿದ್ದು, ಪಡೆದ ಶಿಕ್ಷಣದ ಬಗೆಗೆ ದೃಢೀಕರಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕೆಂಬ ಉದ್ದೇಶದಿಂದ ಈ ಅಲ್ಪಾವಧಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆರಂಭಿಸಲು ವಿಶ್ವವಿದ್ಯಾಲಯ ಮುಂದಾಗಿದೆ.
ಶಿಕ್ಷಣ ಪ್ರಕಾರಗಳು | ಶಿಕ್ಷಣಗಳು |
1. ಜನಪದ ಕಲೆಗಳ ಶಿಕ್ಷಣ | ಅ. ಜನಪದ ಸಂಗೀತ ಸರ್ಟಿಫಿಕೇಟ್ ಶಿಕ್ಷಣ |
ಆ. ಜನಪದ ನೃತ್ಯ ಸರ್ಟಿಫಿಕೇಟ್ ಶಿಕ್ಷಣ | |
ಇ. ಜನಪದ ಕರಕುಶಲಗಳ ಕಲೆಗಳ ಸರ್ಟಿಫಿಕೇಟ್ ಶಿಕ್ಷಣ | |
ಈ. ಜನಪದ ವಾಸ್ತು ಸರ್ಟಿಫಿಕೇಟ್ ಶಿಕ್ಷಣ | |
ಉ. ಜನಪದ ಪೇಂಟಿಂಗ್ ಮತ್ತು ರೇಖಾಚಿತ್ರ ಸರ್ಟಿಫಿಕೇಟ್ ಶಿಕ್ಷಣ | |
ಊ. ರಂಗೋಲಿ ಸರ್ಟಿಫಿಕೇಟ್ ಶಿಕ್ಷಣ | |
ಋ. ಹಚ್ಚೆ ಸರ್ಟಿಫಿಕೇಟ್ ಶಿಕ್ಷಣ | |
ಎ. ಹಸೆ ಚಿತ್ತಾರ ಸರ್ಟಿಫಿಕೇಟ್ ಶಿಕ್ಷಣ | |
ಏ. ಕೊಡವ ಜನಪದ ಕಲೆಗಳ ಸರ್ಟಿಫಿಕೇಟ್ ಶಿಕ್ಷಣ | |
2. ಜನಪದ ರಂಗಭೂಮಿ ಶಿಕ್ಷಣ | ಅ. ತೊಗಲು ಗೊಂಬೆಯಾಟ ಸರ್ಟಿಫಿಕೇಟ್ ಶಿಕ್ಷಣ |
ಆ. ಸೂತ್ರದ ಗೊಂಬೆಯಾಟ ಸರ್ಟಿಫಿಕೇಟ್ ಶಿಕ್ಷಣ | |
ಇ. ಗೊಂಬೆ ನಿರ್ಮಾಣ ಸರ್ಟಿಫಿಕೇಟ್ ಶಿಕ್ಷಣ | |
ಈ. ದೊಡ್ಡಾಟ ಸರ್ಟಿಫಿಕೇಟ್ ಶಿಕ್ಷಣ | |
ಉ. ಸಣ್ಣಾಟ ಸರ್ಟಿಫಿಕೇಟ್ ಶಿಕ್ಷಣ | |
ಊ. ಬಡಗತಿಟ್ಟು ಸರ್ಟಿಫಿಕೇಟ್ ಶಿಕ್ಷಣ | |
ಋ. ತೆಂಕುತಿಟ್ಟು ಸರ್ಟಿಫಿಕೇಟ್ ಶಿಕ್ಷಣ | |
ಎ. ಬಯಲಾಟ ಪರಿಕರಗಳ ನಿರ್ಮಾಣ ಸರ್ಟಿಫಿಕೇಟ್ ಶಿಕ್ಷಣ | |
ಏ. ರಂಗ ಪರಿಕರಗಳು: ಉತ್ಪಾದನೆ ಮತ್ತು ಮಾರಾಟ ಸರ್ಟಿಫಿಕೇಟ್ ಶಿಕ್ಷಣ | |
3. ಪಾರಂಪರಿಕ ಜ್ಞಾನ ಪದ್ಧತಿ ಶಿಕ್ಷಣ | ಅ. ಜನಪದ ಅಡುಗೆ ಸರ್ಟಿಫಿಕೇಟ್ ಶಿಕ್ಷಣ |
ಆ. ಮನೆ ಅಡುಗೆ ಸರ್ಟಿಫಿಕೇಟ್ ಶಿಕ್ಷಣ | |
ಇ. ಪಾನೀಯ ಮತ್ತು ಶೈತ್ಯೀಕೃತ ಪಾನೀಯ ಸರ್ಟಿಫಿಕೇಟ್ ಶಿಕ್ಷಣ | |
ಈ. ಹಬ್ಬ ಹರಿದಿನಗಳ ತಿನಿಸುಗಳ ಸರ್ಟಿಫಿಕೇಟ್ ಶಿಕ್ಷಣ | |
ಉ. ಜನಪದ ವೈದ್ಯ ಸರ್ಟಿಫಿಕೇಟ್ ಶಿಕ್ಷಣ | |
ಊ. ಬುಡಕಟ್ಟು ವೈದ್ಯ ಸರ್ಟಿಫಿಕೇಟ್ ಶಿಕ್ಷಣ | |
ಋ. ಪ್ರಾಣಿ ವೈದ್ಯ ಸರ್ಟಿಫಿಕೇಟ್ ಶಿಕ್ಷಣ | |
ಎ. ವೈದ್ಯಕೀಯ ಸಸ್ಯಗಳ ಸಂರಕ್ಷಣೆ ಮತ್ತು ಪೋಷಣೆ ಸರ್ಟಿಫಿಕೇಟ್ ಶಿಕ್ಷಣ | |
ಏ. ಪಾರಂಪರಿಕ ಕೃಷಿ ಪದ್ಧತಿ ಸರ್ಟಿಫಿಕೇಟ್ ಶಿಕ್ಷಣ | |
ಐ. ಪಾರಂಪರಿಕ ಪ್ರಾಣಿ ಸಾಕಾಣಿಕೆ ಪದ್ಧತಿ ಸರ್ಟಿಫಿಕೇಟ್ ಶಿಕ್ಷಣ | |
ಒ. ಪಾರಂಪರಿಕ ತೋಟಗಾರಿಕಾ ಪದ್ಧತಿ ಸರ್ಟಿಫಿಕೇಟ್ ಶಿಕ್ಷಣ | |
ಓ. ಜನಪದ ಕ್ರೀಡೆಗಳ ಸರ್ಟಿಫಿಕೇಟ್ ಶಿಕ್ಷಣ | |
ಔ. ಜನಪದ ಸಮರ ಕಲೆಗಳ ಸರ್ಟಿಫಿಕೇಟ್ ಶಿಕ್ಷಣ | |
4. ಯಕ್ಷಗಾನ ಪರಂಪರೆ ಶಿಕ್ಷಣ | ಅ. ಮೂಡಲಪಾಯ ಯಕ್ಷಗಾನ ಸರ್ಟಿಫಿಕೇಟ್ ಶಿಕ್ಷಣ |
ಆ. ಪಡುವಲಪಾಯ ಯಕ್ಷಗಾನ ಸರ್ಟಿಫಿಕೇಟ್ ಶಿಕ್ಷಣ | |
ಆ. ಪಡುವಲಪಾಯ ಯಕ್ಷಗಾನ ಸರ್ಟಿಫಿಕೇಟ್ ಶಿಕ್ಷಣ | |
ಇ. ಬಡಗತಿಟ್ಟು ಯಕ್ಷಗಾನ ಸರ್ಟಿಫಿಕೇಟ್ ಶಿಕ್ಷಣ | |
ಈ. ತೆಂಕುತಿಟ್ಟು ಯಕ್ಷಗಾನ ಸರ್ಟಿಫಿಕೇಟ್ ಶಿಕ್ಷಣ | |
ಉ. ತಾಳಮದ್ದಲೆ ಯಕ್ಷಗಾನ ಸರ್ಟಿಫಿಕೇಟ್ ಶಿಕ್ಷಣ | |
ಊ. ಯಕ್ಷಗಾನ ಪರಿಕರಗಳ ನಿರ್ಮಾಣ ಸರ್ಟಿಫಿಕೇಟ್ ಶಿಕ್ಷಣ | |
5. ಕರಕುಶಲ ಕಲೆಗಳ ಶಿಕ್ಷಣ | ಅ. ಕುಂಬಾರಿಕೆ ಸರ್ಟಿಫಿಕೇಟ್ ಶಿಕ್ಷಣ |
ಆ. ಕಮ್ಮಾರಿಕೆ ಸರ್ಟಿಫಿಕೇಟ್ ಶಿಕ್ಷಣ | |
ಇ. ಅಕ್ಕಸಾಲಿಗತನ ಸರ್ಟಿಫಿಕೇಟ್ ಶಿಕ್ಷಣ | |
ಈ. ಕಂಚುಗಾರಿಕೆ ಸರ್ಟಿಫಿಕೇಟ್ ಶಿಕ್ಷಣ | |
ಉ. ಬಡಿಗತನ ಸರ್ಟಿಫಿಕೇಟ್ ಶಿಕ್ಷಣ | |
ಊ. ಬೆತ್ತ ಮತ್ತು ಬಿದಿರಿನ ಕೌಶಲ ಸರ್ಟಿಫಿಕೇಟ್ ಶಿಕ್ಷಣ | |
ಋ. ನೇಯ್ಗೆ ಸರ್ಟಿಫಿಕೇಟ್ ಶಿಕ್ಷಣ | |
ಎ. ಚರ್ಮ ಹದಗಾರಿಕೆ ಸರ್ಟಿಫಿಕೇಟ್ ಶಿಕ್ಷಣ | |
ಏ. ಕಸೂತಿ / ಕುಸುರಿ ಕಲೆ ಸರ್ಟಿಫಿಕೇಟ್ ಶಿಕ್ಷಣ | |
6. ಪ್ರವಾಸೋದ್ಯಮ ಶಿಕ್ಷಣ | ಅ. ಗ್ರಾಮ ಪ್ರವಾಸೋದ್ಯಮ ಸರ್ಟಿಫಿಕೇಟ್ ಶಿಕ್ಷಣ |
ಆ. ಪರಿಸರ ಪ್ರವಾಸೋದ್ಯಮ ಶಿಕ್ಷಣ | |
ಇ. ವೈದ್ಯಕೀಯ ಪ್ರವಾಸೋದ್ಯಮ ಸರ್ಟಿಫಿಕೇಟ್ ಶಿಕ್ಷಣ | |
ಈ. ಸಾಂಸ್ಕೃತಿಕ ಪ್ರವಾಸೋದ್ಯಮ ಶಿಕ್ಷಣ | |
7. ಸ್ನಾತಕೋತ್ತರ ಡಿಪ್ಲೊಮಾ ಶಿಕ್ಷಣಗಳು | ಅ. ಪಾರಂಪರಿಕ ಶಿಲ್ಪ ಡಿಪ್ಲೊಮಾ ಶಿಕ್ಷಣ |
ಆ. ಪಾರಂಪರಿಕ ಕೃಷಿ ಡಿಪ್ಲೊಮಾ ಶಿಕ್ಷಣ | |
ಇ. ಪಾರಂಪರಿಕ ರಾಗಿ ವ್ಯವಸಾಯ ಡಿಪ್ಲೊಮಾ ಶಿಕ್ಷಣ | |
ಈ. ಪಾರಂಪರಿಕ ಜೋಳ ಕೃಷಿ ಡಿಪ್ಲೊಮಾ ಶಿಕ್ಷಣ | |
ಉ. ಪಾರಂಪರಿಕ ಬತ್ತ ಕೃಷಿ ಡಿಪ್ಲೊಮಾ ಶಿಕ್ಷಣ | |
ಊ. ಪಾರಂಪರಿಕ ತೋಟಗಾರಿಕಾ ಡಿಪ್ಲೊಮಾ ಶಿಕ್ಷಣ | |
ಋ. ಪಾರಂಪರಿಕ ಹೈನುಗಾರಿಕಾ ಡಿಪ್ಲೊಮಾ ಶಿಕ್ಷಣ | |
ಎ. ಪ್ರವಾಸ ಹಾಗೂ ಪ್ರಯಾಣ ನಿರ್ವಹಣ ಡಿಪ್ಲೊಮಾ ಶಿಕ್ಷಣ | |
ಏ. ಜನಪದ ಗೀತ ಸಂಪ್ರದಾಯಗಳ ಡಿಪ್ಲೊಮಾ ಶಿಕ್ಷಣ | |
ಐ. ಜನಪದ ಮಹಾ ಕಾವ್ಯ ಪರಂಪರೆ ಡಿಪ್ಲೊಮಾ ಶಿಕ್ಷಣ | |
ಒ. ಜನಪದ ಬ್ಯಾಲೆಡ್ಡುಗಳ ಡಿಪ್ಲೊಮಾ ಶಿಕ್ಷಣ | |
ಓ. ಯಕ್ಷಗಾನ ಡಿಪ್ಲೊಮಾ ಶಿಕ್ಷಣ | |
ಔ. ಬಯಲಾಟ ಡಿಪ್ಲೊಮಾ ಶಿಕ್ಷಣ | |
ಅಂ. ಸಣ್ಣಾಟ ಡಿಪ್ಲೊಮಾ ಶಿಕ್ಷಣ | |
ಅಃ. ಜನಪದ ಸಂಗೀತ ಉಪಕರಣಗಳು: ನಿರ್ಮಾಣ ಮತ್ತು ಮಾರಾಟ | |
8. ಇತರ ಶಿಕ್ಷಣಗಳು | ಅ. ಉದ್ಯೋಗ ನಿರತ ಮಹಿಳೆಯರಿಗಾಗಿ ಸರ್ಟಿಫಿಕೇಟ್ ಶಿಕ್ಷಣ |
ಆ. ಜೈಲು ವಾಸಿಗಳಿಗಾಗಿ ಸರ್ಟಿಫಿಕೇಟ್ ಶಿಕ್ಷಣ | |
ಇ. ಮಕ್ಕಳಿಗಾಗಿ ಸರ್ಟಿಫಿಕೇಟ್ ಶಿಕ್ಷಣ | |
ಈ. ಮಹಿಳೆಯರಿಗಾಗಿ ಸರ್ಟಿಫಿಕೇಟ್ ಶಿಕ್ಷಣ |